ನಟ ನಿರ್ದೇಶಕ ಗುರುಪ್ರಸಾದ್ ರ ಕುಷ್ಕಾ ಸಿನಿಮಾದ ಪೋಸ್ಟರ್ ರಿಲೀಸ್ | FILMIBEAT KANNADA

2018-11-03 6

Guruprasad, Actor & Director's new Kushka poster released on November 2nd, 2018

ಮಠ' ಗುರುಪ್ರಸಾದ್ ಎಂದೇ ಮನೆಮಾತಾಗಿರುವ ಈ ಚಿತ್ರ ನಿರ್ದೇಶಕ ಸದಾ ಹೊಸದು ಹುಡುಕುತ್ತಲೇ ಅಲೆಯೋದು ಗೊತ್ತಿರೋ ವಿಷಯಾನೇ..! ನಾಲ್ಕು ವಿಭಿನ್ನ ಸಿನಿಮಾಗಳು, ಒಂಭತ್ತು ರಿಯಾಲಿಟಿ ಶೋಗಳು, ಮೂರು ಪುಸ್ತಕಗಳು, ಭಾರತ ಸರ್ಕಾರಕ್ಕೆ ಸರ್ ಎಂ ವಿಶ್ವೇಶ್ವರಯ್ಯನವರ ಬಗ್ಗೆಗಿನ ಡಾಕ್ಯುಮೆಂಟರಿ, 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯ, ಸಂಭಾಷಣಾ ಕರ್ತೃ ಇವರ ಕ್ರೆಡಿಟ್‌ಲ್ಲಿ ಇದೆ.


Videos similaires